ದಿ:14-04 2026: ಇಂದು ಶಿವಮೊಗ್ಗ ಮಲೆನಾಡು ಸಮಾಜ ಸೇವಾ ಸಂಘ ಹಾಗೂ ಅರುಣೋದಯ ಜಿಲ್ಲಾ ಒಕ್ಕೂಟ. ಆಶ್ರಯದಲ್ಲಿ ನಡೆದ ಮಹಿಳಾ ದಿನಚಾರಣೆ ಅಂಗವಾಗಿ. ನಗರದ ಆಯ್ನೂರ್ ಗೇಟ್ ಬಳಿಯ ಇರುವ ಸಂತ ಜೋಸೆಫ್ ಚರ್ಚೆ ಆವರಣದಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು..

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೆ. ದೇವೇಂದ್ರಪ್ಪನವರು, ಮಹಿಳೆಯರ ಪ್ರಾಮಾಣಿಕತೆ ಕರ್ತವ್ಯದ ವಿಚಾರವಾಗಿ, ಮಾತನಾಡುತ್ತಾ . ರಾಮಾಯಣ ಮಹಾಭಾರತ ಪುಟಗಳನ್ನು ತೆರೆಯುತ್ತಿದಂತೆ.. ಹೇಣ್ಣಿನ ಮೇಲೆ ದೌರ್ಜನಗಳಿಂದಲೇ. ಶ್ರೀರಾಮನ ಸಹೋದರ ಲಕ್ಷ್ಮಣ ಆಸೆಗೆ ಲಂಕಾ ರಾಜ ರಾವಣನ ಸಹೋದರಿ. ಶೂರ್ಪನಕಿ, ಕುತಂತ್ರದ ಮಾತಿಗೆ ಬಲಿಯಾಗಿ ರಾವಣನು ಸೀತಾಮಾತೆಯನ್ನು ಕದ್ದು. ಶ್ರೀರಾಮನ ಕೋಪಕ್ಕೆ ಬಲಿಯಾಗಿ ರಾಮಾಯಣ ಸೃಷ್ಟಿ ಆಯ್ತು.. ಅದೇ ರೀತಿ ಅಂಗಿನ ಅರಮನೆ ಮೇರೆ ನಿಂತು ಕೌರವರ ಆದಿತ್ಯ ಯುವರಾಜ ದುರ್ಯೋದನನ ಪರಿಸ್ಥಿತಿ ನೋಡಿ ಸಭೆಯಲ್ಲಿ ದ್ರೌಪದಿಯ ನಗುವಿನ ಕಾರಣದಿಂದ ದ್ರೌಪದಿಯ ಮೇಲೆ ಪ್ರತೀಕರ ತೀರಿಸಿಕೊಳ್ಳಲು. ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಭರಣ. ಮಾಡಿಸಿದ. ದುರ್ಯೋಧನ ಸಂಹಾರಕೊಸ್ಕರ ಮಹಾಭಾರತ ಸೃಷ್ಟಿಯಾಯಿತು. ಇತಿಹಾಸದಿಂದಲೂ ಹೆಣ್ಣಿನ ಮೇಲೆ ದೌರ್ಜನ್ಯ ಅತ್ಯಾಚಾರ ಅನಾಚಾರದ ಕಾರಣದಿಂದ, ರಾಮಾಯಣ ಮಹಾಭಾರತ ಸೃಷ್ಟಿಯಾಯಿತು.. ಆದರೆ ಕಾರಣಾಂತರ ಕಾಲವು ಬದಲಾಗಿ. ಈಗಿನ ಸಮಾಜ ಪುರುಷ ಪ್ರದಾನ್ಯಕಿಂತ ಮಹಿಳಾ ಪ್ರಧಾನ್ಯಾವೇ ಸಮಾಜದಲ್ಲಿ ಕಂಡು ಬರುತ್ತಿದೆ.. ಕೇಂದ್ರದಲ್ಲಿ 33 %ಪರ್ಸೆಂಟ್. ಮಹಿಳಾ ಮೀಸಲಾತಿಯಿಂದ. ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಚೇತರಿಸಿಕೊಂಡಿದರೇ. ಖಾಸಗಿ ಉದ್ಯೋಗಳಲ್ಲಿ ಪೆಟ್ರೋಲ್ ಬಂಕ್.. ದಿನಸಿ ಅಂಗಡಿ, ರೆಸ್ಟೋರೆಂಟ್ ಹೋಟೆಲ್, ಹೆದ್ದಾರಿ ಟೋಲ್ ಗೇಟ್ಗಳಲ್ಲಿ. ಹೆಣ್ಣು ಮಕ್ಕಳು ಪ್ರಾಮಾಣಿಕತೆ ಮತ್ತು ಸಭ್ಯತೆಯಿಂದ ಕೆಲಸ ಮಾಡುವುದರಿಂದ. ಮಾಲೀಕರಲ್ಲಿ ಮತ್ತು ಕಛೇರಿಗಳಲ್ಲಿ ನಂಬಿಕೆ ಹುಟ್ಟಿಸಿಕೊಂಡು. ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ.. ಧರ್ಮದ ಸಂಘದ ಅಧ್ಯಕ್ಷ ಗಂಗಾ.. ಭದ್ರಾವತಿ ಪ್ರಾಂತ್ಯ ಕ್ರೈಸ್ತ ಗುರುಗಳಾದ ತೋಮಸ್ ಚೀಟಿಲ್ಲ ಪಿಲಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ ಎಸ್, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್ ರಮೇಶ್. ಮಹಿಳಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜ್ ದಿನ್ ಖಾನ್,ಶಿವಮೊಗ್ಗ ಜಿಲ್ಲಾ ಬಾಲ ನ್ಯಾಯ Worth ಸದಸ್ಯರಾದ ರೇಖಾ ಜಿ ಎಂ. ನಾಗತೀರ್ಥ ಚೀಟ್ಸ್ ಫಂಡ್ ಆದಿತ್ಯ ಕಿಮ್ಮನೆ, ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಹರ್ಷ, ಹಾಗೂ ವಿವಿಧ ತಾಲೂಕಿನಿಂದ ಆಗಮಿಸಿದ ಸುಮಾರು 300ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.


More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ