
ಶಿವಮೊಗ: ದಿನಾಂಕ : 15-02-2026 ರ ಮಹಾಶಿವರಾತ್ರಿಯ ಹಬ್ಬದ ಪ್ರಯುಕ್ತ ( ನಮ್ಮ ತೆರಿಗೆ ನಮ್ಮ ಹಕ್ಕು ನಾಗರೀಕರ ವೇದಿಕೆ (ರಿ.) ಸಂಘಟನೆ ವತಿಯಿಂದ ( ಶಿವ ಭಕ್ತರಿಗೆ ) (ಶಿವ ಪ್ರಸಾದ ವಿತರಣ ) ಪುಣ್ಯದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಗರದ ಶಿವನ ಪ್ರಸಿದ್ದ ದೇವಾಲಯಗಳಲ್ಲಿ ಭಕ್ತಿ ಭಾವದಿಂದ ಶಿವ ಭಕ್ತರುಗಳು. ಮಹೇಶ್ವರನ ದರ್ಶನ ಪಡೆದು ಹಾಗೂ ಹಲವಾರು ಸಂಘ ಸಂಸ್ಥೆಗಳಿಂದ ವಿತರಣೆ ಮಾಡಿದ ಶಿವ ಪ್ರಸಾದವನ್ನು ಸ್ವೀಕರಿಸಿ ಪರಶಿವನ ಕೃಪಾಕಟಕ್ಷಕ್ಕೆ ಪಾತ್ರರಾದರು.

ನಗರದ ಅಲ್ಲಮ್ಮ ಪ್ರಭು ಉದ್ಯಾನದಲ್ಲಿರುವಂತಹ, ನೂರಾರು ವರ್ಷಗಳ ಪುರಾತನವಾದಂತಹ ಹಾಗೂ ಸಾವಿರಾರು ಭಕ್ತ ವೃಂದವನ್ನು ಹೋದ್ದಿರುವಂತಹ , ಶ್ರೀ ಉಮಮಹೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ, ( ನಮ್ಮ ತೆರಿಗೆ ನಮ್ಮ ಹಕ್ಕು ನಾಗರೀಕರ ವೇದಿಕೆ (ರಿ.) ಸಂಘಟನೆವತಿಯಿಂದ ( ಶಿವ ಭಕ್ತರಿಗೆ ) (ಶಿವ ಪ್ರಸಾದ ವಿತರಣ ) ಪುಣ್ಯದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ, ( ನಮ್ಮ ತೆರಿಗೆ ನಮ್ಮ ಹಕ್ಕು ನಾಗರೀಕರ ವೇದಿಕೆ (ರಿ.) ಸಂಘಟನೆ ರಾಜ್ಯಾಧ್ಯಕ್ಷರು, ಸಂಸ್ಥಾಪಕರು, ಹಾಗೂ (ಸಿಟಿರೌಂಡ್ಸ್ ಪತ್ರಿಕೆ ಸಂಪಾದಕರಾದ ) ಎಂ.ಅಣ್ಣಪ್ಪ. ಉಪಾಧ್ಯಕ್ಷರು ಹಾಗೂ ಶ್ರೀ ಮಾರುತಿ ಟ್ರ್ಯಾಕ್ಟರ್ ಷೋರೂಂ, ಮಾಲೀಕರಾದ ಗಣೆಶ್.ವಿ ಸಂಘಟನೆಯ ಪ್ರಧಾನಕಾರ್ಯದರ್ಶಿಗಳಾದ ಹಾಗೂ (ಆಜಾದ್ ಹಿಂದ್ ಪತ್ರಿಕೆ ಸಂಪಾದಕರಾದ ಡಿ.ಪಿ ಅರವಿಂದ್. ಖಜಾಂಚಿ ಹಾಗೂ (ಎಸ್. ಆರ್. ಎನ್ ಕೇಬಲ್ ನೇಟ್ವರ್ಕ್ ಮಾಲೀಕರಾದ) ರಾಕೇಶ್ ಎಸ್. ಎನ್, ಸಂಘಟನಾಕಾರ್ಯದರ್ಶಿಗಳಾದ ಹಾಗೂ (ವೀರಭದ್ರೇಶ್ವರ ಡೆವಲಪರ್ಸ್ ಮಾಲೀಕರಾದ) ಪಾಲಾಕ್ಷ್. ಕೆ, ಕಾರ್ಶಿಯದರ್ಶಿಗಳು ಹಾಗೂ ( ಶಿವ ಟ್ರ್ಯಾಕ್ಟರ್ ಗ್ಯಾರೇಜ್ ಮಾಲೀಕರಾದ ಎಂ. ಬಿ. ಮಂಜುನಾಥ್), ಸದಸ್ಯರುಗಳಾದ . ಅಫ್ರೋಜ್. ಎ , ಕುಷನ್ ವರ್ಕ್ಸ್ ಶಾಪ್ ಮಾಲೀಕರು. ಇಂಜಿನಿಯರ್ ಉದಯ್ ಕುಮಾರ್, ಸುಜಯ್, ರವಿ, ಹರಿಶ್, ಹಾಗೂ ಮುಂತಾದಂತಹ ಸದಸ್ಯರುಗಳು ಪಾಲ್ಗೋಡಿಂದರು.


More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಪಾವಗಡ ಶಾಸಕರೇ, ಅಧಿಕಾರದ ದರ್ಪ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ: ಜನರೇ ನಿಜವಾದ ಪ್ರಭುಗಳು, ರಾಜಕಾರಣಿಗಳಲ್ಲ!