City Rounds News

Kannada News Website

ಕೂರಲು ಸ್ಥಳವಿಲ್ಲ, ಊಟ ಮಾಡುವುದು ಪೇಪರ್‌ ಮೇಲೆ: ಸರ್ಕಾರಿ ಶಾಲೆ ಶಿಕ್ಷಕರ ಅಮಾನವೀಯ ವರ್ತನೆ..!

 

ಶಿವಮೊಗ್ಗ: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿ ಊಟವನ್ನು ನೀಡಲಾಗುತ್ತದೆ. ಬಿಸಿ ಊಟವನ್ನು ಮಕ್ಕಳಿಗೆ ಶುಚಿತವಾದಂತಹ ತಟ್ಟೆಯಲ್ಲಿ ಹಾಗೂ ಊಟ ಮಾಡಲು ಸ್ವಚ್ಚವಾದಂತಹ ಸ್ಥಳದಲ್ಲಿ ಅಂದರೆ ಶಾಲೆಯ ಆವರಣದಲ್ಲಿ  ಬೇಂಚ್‌ ಅಥಾವ ಗಾರೆ ನೇಲದ ಮೇಲೆ ಅಥಾವ  ಕೇಳಗೆ ಕೂಳಿತು ಕೋಳ್ಳಲು ಜಮಕಾನ ಹಾಗೂ ಇನ್ನಿತರ ವ್ಯವಸ್ಥೆಯನ್ನು ಮಾಡಲಾಗುತ್ತದೆ .ಆದರೆ  ಇಲೋಂದು ಸರ್ಕಾರಿ ಶಾಲೆಯಲ್ಲಿ   ಆಘಾತಕಾರಿ ಘಟನೆ ನಡೆದಿದೆ.

 

ಮಧ್ಯಪ್ರದೇಶದ  ವಿಜಯಪುರ ತಾಲೂಕಿನ ಹುಲ್ಪುರ್‌  ಗ್ರಾಮದ ಸರ್ಕಾರಿ ಶಾಲೆಯಲ್ಲಿ   ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟವನ್ನು  ನೇಲದ ಮೇಲೆ ಕುಳಿತಿರುವುದನ್ನು ಹಾಗೂ  ಪೇಪರ್‌ನಲ್ಲಿ ಊಟವನ್ನು ಬಡಿಸಿರುವ    ವಿಡಿಯೋ  ಸಮಾಜಿಕ  ಮಾಧ್ಯಮದಲ್ಲಿ ವೈರಲ್‌ ಆಗಿತು.ಶಾಲೆಯಲ್ಲಿ ಸ್ವಚ್ಚತೆ ಇಲ್ಲದೆ ಹಾಗೂ ಸ್ವಲ್ಪವು ಶುಚಿತ್ವವಿಲ್ಲದೆ ಇರುವುದು ಕಂಡುಬಂದಿದೆ. ಮಕ್ಕಳು ದೇವರಿದಂತೆ ಅವರಿಗೆ ಮೋಸಮಾಡುವುದು, ದೇವರಿಗೆ ಮೋಸಮಾಡಿದಂತೆ. ಈ ಶಾಲೆಯ ಶಿಕ್ಷಕರು ಮಕ್ಕಳಿಗೆ  ಯಾವ ರೀತಿಯಾಗಿ ಊಟವನ್ನು ಬಡಿಸುತ್ತಿದ್ದಾರೆ  ಎಂಬುವ ದೃಶ್ಯವನ್ನು ನೋಡಿದವರಿಗೆ,  ಶಾಲೆಯ ಶಿಕ್ಷಕರ ಮೇಲೆ ಅತಿಯಾದಂತಹ ಕೋಪ ಹಾಗೂ ಹೇಸಿಗೆ ಊಂಟಾಗಿದೆ.ಈ ವೀಡಿಯೋ  ವೈರಲ್‌  ಆದನಂತರ. ಶಿಯೋಪುರ ಜಿಲ್ಲೆಯ   ಜೀಲ್ಲಾಧಿಕಾರಿ ಅರ್ಪಿತ್‌ ವರ್ಮಾ ತಕ್ಷಣ ಶಾಲೆಯ ಪ್ರಾಂಶುಪಾಲರಿಗೆ ಶೋ-ಕಾಸ್‌ ನೋಟಿಸ್‌ ನೀಡಿದ್ದಾರೆ.

 

 

 

ಯಾವುದೆ  ಕಲ್ಮಶ ವಿಲ್ಲದಂತಹ ಮಕ್ಕಳನ್ನು ಈ ರೀತಿಯಾಗಿ ನಡೆಸಿಕೋಳುವುದು ಮನುಕುಲ ತಲೆ ತಗ್ಗಿಸುವಂತಹ ವಿಚಾರವಾಗಿದೆ .ಈ ರೀತಿಯಾದಂತಹ ಯಾವುದೆ ಘಟನೆಗಳಾಗಿರಲಿ,  ಅಥಾವ ಮಕ್ಕಳ ಮೇಲೆ ನಡಿಯುವಂತಹ   ಮಾನಸಿಕ ಹಾಗು ದೈಹಿಕವಾದಂತಹ ದುರ್ಘಟನೆಗಳಿಗೆ ಸಂಬಂಧಿಸಿದಂತಹ ವೈಕಿಗಳು ಯಾರೇ ಆಗಿರಲಿ ಅಂಥವಾರನ್ನು ಕ್ಷಮೀಸದೆ ಅಂಥವರನ್ನು  ಕಾನೂನು  ವ್ಯಾಪ್ತಿಯಲ್ಲಿ ಕಠಿಣ ಶಿಕ್ಷೆಯನ್ನು ನೀಡಬೇಕು……