ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ. ಎಂ
ಶಿವಮೊಗ್ಗ: ಜುಲೈ-10: ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತಹ ಸಿಬ್ಬಂದಿಗಳಲ್ಲಿ ಪುರುಷ ಹಾಗೂ ಮಹಿಳೆಯರು ಅಣ್ಣ ತಂಗಿಯರಂತೆ ಒಳ್ಳೆಯ ಬಾಂಧವ್ಯದಿಂದ ವಿಶ್ವಾಸದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಆದರೆ ಇಲ್ಲಿ ಒಬ್ಬ ಹೆಣ್ಣು ಪೀಡುಕನಿದ್ದಾನೆ. ಅವನೇ ತಾಲೂಕು ಕಚೇರಿಯ ಲೆಕ್ಕಪತ್ರ ವಿಭಾಗದ ಶಿರಸ್ತೆದಾರ ತಿಲಕ್, ಇವನು ತಾಲೂಕು ಕಚೇರಿಯಲ್ಲಿ ರೆವೆನ್ಯೂ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತ ಪ್ರಮೋಷನ್ ಮೇರೆಗೆ ಶಿರಸ್ತೆದಾರ್ ವಿಭಾಗಕ್ಕೆ ಅಧಿಕಾರಿಯಾಗಿ ನೇಮಕಗೊಂಡ ನಂತರ ಇವನ ಮೇಲೆ ಹಲವು ಬಾರಿ ದೂರುಗಳು ಕೇಳಿಬಂದಿದ್ದವು ಎಂದು ತಾಲೂಕು ಕಚೇರಿಯ ಕೆಲ ಸಿಬ್ಬಂದಿಗಳೇ ಹೇಳುತ್ತಾರೆ. ಹಾಗೂ ಇವನಿಂದ ಬೇರೆ ರೀತಿಯ ವಿಚಾರದಲ್ಲಿ ಸಮಸ್ಯೆ ಅನುಭವಿಸಿದಂತ ಸಾರ್ವಜನಿಕ ಕೆಲ ಹೆಣ್ಣು ಮಕ್ಕಳು ಇವನ ಬಗ್ಗೆ ಥೂ ಎಂದು ಉಗುಳಿ ಉಪ್ಪು ಹಾಕಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ಇವನು ನೀಡಿದ ಕಿರುಕುಳವಾದರೂ ಏನು…? ಮಹಿಳಾ ಸಿಬ್ಬಂದಿಗೆ ತಿಕ್ಕಲು ತಿಲಕ ಕಳುಹಿಸಿದ ಅಶ್ಲೀಲ ಮೆಸೇಜುಗಳಾದರು ಏನು..? ಇವನ ವಿರುದ್ಧ ಜಿಲ್ಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡೋಣ…. ಪೂರ್ಣ ಮಾಹಿತಿ ಸಿಟಿ ರೌಂಡ್ಸ್ ಪತ್ರಿಕೆಯ ಮುಂದಿನ ವಾರದ ಸಂಚಿಕೆಯಲ್ಲಿ ತಿಳಿಯೋಣ. ಹೆಣ್ಣು ಪೀಡಕ ತಿಲಕನ ಕರ್ಮಕಾಂಡ….


More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ