City Rounds News

Kannada News Website

(ಭಗೀರಥ) ಉಪ್ಪಾರ ಸಮಾಜದ ಅಂತರ್ ರಾಷ್ಟ್ರೀಯ ವಧು-ವರರ ಮತ್ತು ಪಾಲಕರ ಸೌಹಾರ್ದ ಭೇಟಿ ಕಾರ್ಯಕ್ರಮ..!!

ಶಿವಮೊಗ್ಗ :ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ ಎಂ.

 

ಬೆಂಗಳೂರು: ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ (ರಿ) ಹಾಗೂ ವಿಶ್ವ ಭಗೀರಥ ಟ್ರಸ್ಟ್ ಹುಬ್ಬಳ್ಳಿ (ರಿ) ವತಿಯಿಂದ ಅಂತರ್ ರಾಷ್ಟ್ರೀಯ ವಧು-ವರರ ಮತ್ತು ಪಾಲಕರ ಸೌಹಾರ್ದ ಭೇಟಿ ಕಾರ್ಯಕ್ರಮ ದಿನಾಂಕ 20/04/2025, ಭಾನುವಾರ (ರವಿವಾರ) ಬೆಳಿಗ್ಗೆ 9.30am ರಿಂದ 5pm ವರೆಗೆ ಬೆಂಗಳೂರಿನ ಸುಸಜ್ಜಿತ ಹೊಟೇಲ್ ರಿಯಾಲ್ಟೊ ನಲ್ಲಿ (ಗಾಂಧಿನಗರ SRS ಬಸ್ ಸ್ಟಾಪ್ ಹತ್ತಿರ ) ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಉಪ್ಪಾರ ಭಾಂದವರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಈ ಗೂಗಲ್ ಲಿಂಕ್ ಅನ್ನು ಬಳಸಿಕೊಂಡು ,https://forms.gle wqb4aozUgFVYhWFW6 –  ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಬೇಕು. ವಧು / ವರ / ಪಾಲಕರು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಹಾಜರಾಗಬೇಕು.

ಕಾರ್ಯಕ್ರಮಕ್ಕೆ ತಗಲುವ ಊಟೋಪಚಾರ, ಸುಸಜ್ಜಿತವಾದ ಹಾಲ್ ನ ವ್ಯವಸ್ಥೆಗಾಗಿ ಭಾಗವಹಿಸುವ ಪ್ರತಿಯೊಬ್ಬರಿಗೆ 500/ – ರೂಂ ಪಾವತಿ ಇರುತ್ತದೆ. ಆದರೆ ಸಮಾಜದ ವಧುವರರಿಗೆ ಅನುಕೂಲ ವಾಗಲಿ ಅಂತ ಸಂಘಟನೆಯಿಂದ ಕೇವಲ ಪ್ರವೇಶ ಫೀ ತಲಾ ರೂ 300/- ರೂ. ಮಾತ್ರ ನಿಗದಿ ಪಡಿಸಲಾಗಿದ್ದು, ಈ ಹಣವನ್ನು ಕಾರ್ಯಕ್ರಮಕ್ಕೆ ಆಗಮಿಸುವ ದಿನದಂದು ತಾವುಗಳು ತಪ್ಪದೇ ಪಾವತಿಸಸ ಬೇಕು.

ಹೋಟೆಲ್ ನಲ್ಲಿ ನಿಗಧಿತ ಪ್ರವೇಶ ಫೀ ನೀಡಿದವರು ಪ್ರವೇಶ ಪತ್ರ ಕಡ್ಡಾಯವಾಗಿ ಪಡೆಯಬೇಕು. ಕಾರ್ಯಕ್ರಮದ ಬಗ್ಗೆ ಮತ್ತು ಇನ್ನಿತರ ಮಾಹಿತಿಗಳಿಗೆ ಕೆಳಗೆ ನೀಡಿದ ಫೋನ್ ನಂಬರ್ ಗೆ ಕರೆಮಾಡಿ ತಿಳಿದುಕೊಳ್ಳಿ. online ನಲ್ಲಿ ಅರ್ಜಿ ಸಲ್ಲಿಸದೇ ಇರುವವರು ಕಾರ್ಯಕ್ರಮದ ದಿನದಂದು ನಾವು ನೀಡಿರುವ ಅರ್ಜಿ ನಮೂನೆಯಲ್ಲಿ 6×4 ಫೋಟೋ ಲಗತ್ತಿಸಿ ಸಂಪೂರ್ಣ ಮಾಹಿತಿಯೊಂದಿಗೆ ಕಾರ್ಯಕ್ರಮ ದಿನದಂದು ಸಲ್ಲಿಸಿ ಪ್ರವೇಶ ಪತ್ರ ಪಡೆಯಬಹುದು ಎಂದು ಸೂಚಿಸುತ್ತಾರೆ.

ದೂರದ ಸ್ಥಳದಿಂದ ಮುಂಚಿತವಾಗಿ ಬರುವ ವಧು/ವರ/ ಪಾಲಕರು, ಕಮಿಟಿ ಸದಸ್ಯರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳತಕ್ಕದ್ದು. ನಿಮ್ಮ ಸೇವೆಗೆ ಸದಾ ಸಿದ್ದರಾಗಿರುವ, ಅದ್ಯಕ್ಷರು ಹಾಗೂ ಪದಾಧಿಕಾರಿಗಳು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ (ರಿ).

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ದೂರವಾಣಿ ಸಂಖ್ಯೆ .

ಸುಧೀರ ಉಪ್ಪಾರ, ಬಾಗಲಕೋಟೆ (9449886150).

ಭರತ್ ಮೈಲಾರ ,ದಾವಣಗೆರೆ (9945677701)

ದಶರಥ ಎಂ ಆರ್, ಬೆಂಗಳೂರು (9886185866)

ಈಶ್ವರಪ್ಪ ಶಿರುಕೊಳ್, ಹುಬ್ಬಳ್ಳಿ ಧಾರವಾಡ (9448076415)

ಶ್ರೀಮತಿ ಜಯಕುಮಾರಿ, ಬೆಂಗಳೂರು (9538503566)

ಕುಮಾರ್ ಉಪ್ಪಾರ್ ಮೈಸೂರು (9740840973)

ಅರುಣ ಸೌತೆಕಾಯಿ, ಗೋಕಾಕ (9742716264)

ಶ್ರೀನಿವಾಸ್ ಜುಕೂರ್ ರಾಯಚೂರು (9886806636)

ಮಾಲತಿ ಬೋಳಬಂಡಿ (9448538535)

ಸಿದ್ದೇಶ್ ಉಪ್ಪಾರ್, ಬಳ್ಳಾರಿ (9986311139)

ಕೃಷ್ಣಮೂರ್ತ, ಬೆಂಗಳೂರು (9845143579)

ಮುದ್ದಣ್ಣ ಹಾಲುಂಡಿ ಕಾರವಾರ. (9945398139

ವೆಂಕಟೇಶ್, ಚಿಕ್ಕಬಳ್ಳಾಪುರ (9036185250)

ಲೋಕೇಶ್ ಎಸ್ ಅನೆಕಲ್ (8971131129)

ಅಂಬರೀಶ್ ಉಪ್ಪಾರ್ ವಿಜಯಪುರ (9342551111)

ಮಂಜುನಾಥ ರಾಜಪ್ಪನವರ. ಬೆಳಗಾವಿ (9880830687)

ರೇಖಾ ಲಕ್ಕುಂಡಿ (96066881991)

ಶಿದ್ದವ್ವ ಖಿಲಾರಿ. (9448483539)

ಮಂಗಳಮ್ಮ ಚಾಮರಾಜನಗರ (9900740925)

ಲಕ್ಷ್ಮಿ ರಂಗರಾಮು ಚಾಮರಾಜನಗರ (86603 71477)

ಸೋಮಶಂಕರ್, ಗೌರಿಬಿದನೂರು (9036216349)

ತ್ಯಾಗರಾಜ್ ,ತುಮಕೂರು (8050934705)

ದಯಾನಂದ ತುಮಕೂರು (9535506999)

ವೆಂಕಟೇಶ ಹೊಳೆಹೊನ್ನೂರು , ಶಿವಮೊಗ್ಗ (8073670685)

ಲೋಕೇಶ್ ಹಾಸನ 9880859318

ಜಯಣ್ಣ, ಚಿಕ್ಕಮಗಳೂರು (9900969691)

ಮಹೇಶ್ ಲಾತೂರ್ ಗೋವಾ (9225219355)

ಶ್ರೀ ನರೇಂದ್ರ ನಾಗವಲ್ಲಿ ಆಂಧ್ರ ಪ್ರದೇಶ (8523895795)

ಲೋಕೇಶ್ ಎಸ್ ಅನೆಕಲ್ (8971131129)

ಅಂಬರೀಶ್ ಉಪ್ಪಾರ್ ವಿಜಯಪುರ (9342551111)

ಮಂಗಳಮ್ಮ ಚಾಮರಾಜನಗರ (9900740925)

ಲಕ್ಷ್ಮಿ ರಂಗರಾಮು ಚಾಮರಾಜನಗರ (86603 71477)

ಸೋಮಶಂಕರ್, ಗೌರಿಬಿದನೂರು (9036216349)

ಮಹೇಶ್ ಲಾತೂರ್ ಗೋವಾ (9225219355).  ಇವರುಗಳನ್ನು ಸಂಪರ್ಕಿಸ ಬಹುದಾಗಿದೆ ಎಂದು ತಿಳಿಸಿದ್ದಾರೆ.