ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ
ಸಾಗರ : ಶಿವಮೊಗ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ , ಕಾಲೇಜು ವಿಧ್ಯಾರ್ಥಿಗಳಿಗಾಗಿ ಎಂಟು ದಿನಗಳ ರಂಗತರಬೇತಿ ಶಿಬಿರವನ್ನು ಹರಿವು ಹೆಸರಿನಲ್ಲಿ ಆಯೋಜಿಸಿದೆ. ದಿನಾಂಕ 12:03:25 ರಿಂದ 19:03:25 ರವರೆಗೆ ಸಾಗರದ ಶಿವಪ್ಪನಾಯಕ ನಗರದ ಭೂಮಿ ರಂಗಮನೆಯಲ್ಲಿ ನಡೆಯಲಿದೆ. ನಾಳೆ ದಿನಾಂಕ 12:03 : 25 ರಸಂಜೆ ನಾಲ್ಕು ಗಂಟೆಗೆ ಇದರ ಉದ್ಘಾಟನೆ ನಡೆಯಲಿದ್ದು… ಪರಶುರಾಮ್ ಸೂರನಗದ್ದೆ ಚಾಲನೆ ನೀಡಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗದ ಸಹಾಯಕ ನಿರ್ದೇಶಕರಾದ ಉಮೇಶ್ ಎಚ್ ಅಧ್ಯಕ್ಷತೆ ವಹಿಸಲಿದ್ದು ಸ್ಪಂದನದ ಕಾರ್ಯದರ್ಶಿ ಶಿವಕುಮಾರ್ ಉಳವಿ ಉಪಸ್ಥಿತರಿರುತ್ತಾರೆ.ಆಸಕ್ತ ಸುಮಾರು 25 ಕ್ಕೂ ಹೆಚ್ಚು ವಿಧ್ಯಾರ್ಥಿ ಯುವಕರು ಭಾಗವಹಿಸುತ್ಯಿದ್ದಾರೆ.ಕಾರ್ಯಕ್ರಮಕ್ಕೆ ರಂಗಾಸಕ್ತರಿಗೆ ಆತ್ಮೀಯ ಸ್ವಾಗತವಿದೆ ಎಂದು ತಿಳಿಸಿದ್ದಾರೆ.

More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…