ಶಿವಮೊಗ್ಗ:ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ.ಎಂ
ಶಿವಮೊಗ್ಗ: ಅನುಪಿನಕಟ್ಟೆಯಲ್ಲಿ ಒಂದು ಕೊಲೆ ನಡೆದಿದೆ ಹತ್ಯೆಯಾದವರ ಹೆಸರು ಗಿರೀಶ್ ನಾಯ್ಕ s/o ಚಂದ್ರ ನಾಯ್ಕ್, 28 ವರ್ಷ, ಸಹೋದರನನ್ನೆ ಕೊಲೆ ಮಾಡಿದ ಆರೋಪಿ ಲೋಕೇಶ್ ನಾಯ್ಕ್ s/o ಚಂದ್ರನಾಯ್ಕ, 30 ವರ್ಷ, ಬೊಮ್ಮನಕಟ್ಟೆ ನಿವಾಸಿಯಾದ ಆರೋಪಿ ಮೃತ ಗಿರೀಶ್ ನಾಯ್ಕನ ಸ್ವಂತ ಸಹೋದರ. ಹತ್ಯೆಗೆ ವೈಯಕ್ತಿಕ ಜಗಳವೇ ಕಾರಣ ಎಂದು ತಿಳಿದುಬಂದಿದೆ. ಪೊಲೀಸ್ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರ ಬೀಳಲಿದೆ.
(ಜಾಹೀರಾತು)


More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…