ಶಿವಮೊಗ್ಗ: ಸಿಟಿಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಿ 1277 ಮತ ಪಡೆದು ಗೆಲುವು ಸಾಧಿಸಿದ ಪ್ರಸನ್ ಕುಮಾರ್ ಎಸ್ ಡಿ.ಇವರ ಗೆಲುವಿಗೆ ಸ್ಪಂದಿಸಿದಂತ ಎಲ್ಲಾ ಮಿತ್ರ ವರ್ಗದವರಿಗೂ ಹಾಗೂ ಮತದಾರರಿಗೂ ಹೃದಯಪೂರ್ವಕ ವಂದನೆಯೊಂದಿಗೆ ನಿಮ್ಮ ನಂಬಿಕೆಯನ್ನು ಉಳಿಸಿಕೊಂಡು ಸಿಟಿಕೋ ಆಪರೇಟಿವ್ ಬ್ಯಾಂಕ್ ನ ಅಭಿವೃದ್ಧಿಗೆ ಹಾಗೂ ನಿಮ್ಮಗಳ ಸೇವೆಗೆ ಬದ್ಧನಾಗಿರುತ್ತೇನೆ ಎಂದು ಅವರ ಸಂತಸವನ್ನು ಹಾಗೂ ಜವಾಬ್ದಾರಿಯನ್ನು ಹಂಚಿಕೊಂಡರು. ಪ್ರಸನ್ನ ಕುಮಾರ್. ಎಸ್.ಡಿ ನಿರ್ದೇಶಕರು ಸಿಟಿ ಕೋ ಆಪರೇಟಿವ್ ಬ್ಯಾಂಕ್ ಶಿವಮೊಗ್ಗ
More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…