City Rounds News

Kannada News Website

ಶಿವಮೊಗ್ಗ ಗ್ರಾಮಾಂತರ ಬುಗುರ್ ಹುಕುಂ ಸಮಿತಿಯ ಸದಸ್ಯರಾಗಿ ಎಸ್. ಗಿರೀಶ್ ರವರನ್ನು ರಾಜ್ಯ ಸರ್ಕಾರ ಆದೇಶಿಸಿದೆ..!

ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

 

ಎಸ್. ಗಿರೀಶ್ ರವರು ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ನಿಷ್ಠಾವಂತ ಸದಸ್ಯರಾಗಿ ಪ್ರಾರಂಭಿಸಿದ ರಾಜಕೀಯ ಪಯಣದ ಹಂತ ಹಂತವಾಗಿ, ಶಿವಮೊಗ್ಗ NSUI ನಲ್ಲಿ ತಾಲ್ಲೂಕ್ ಅಧ್ಯಕ್ಷರಾಗಿ, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾ ಕಾರ್ಯಧ್ಯಕ್ಷ ರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ , ಯುವಕರ, ರೈತರ ಪರವಾಗಿ ದ್ವನಿ ಎತಿ ವಿರೋಧ ಪಕ್ಷಗಳ ವಿರುದ್ದ ದ್ವನಿ ಎತ್ತಿ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದನ್ನು ಕಾಂಗ್ರೆಸ್ ಪಕ್ಷ ಗುರುತಿಸಿ ಇಂದು ಎಸ್. ಗಿರೀಶ್ ರವರಿಗೆ ಶಿವಮೊಗ್ಗ ಜಿಲ್ಲಾ ಶಿವಮೊಗ್ಗ ಗ್ರಾಮಾಂತರ ಬುಗುರ್ ಹುಕುಂ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ