City Rounds News

Kannada News Website

ರೈತರ ಖರೀದಿ ಕೇಂದ್ರ ತೆರಿಯುವಂತೆ ಅಧಿಕಾರಗಳಿಗೆ ಮುನ್ನೆಚ್ಚರಿಕೆ ನೀಡಿದ ಬಸವರಾಜು ಉಪ್ಪಾರ್.

 ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲಿ ಅತಿ ಶೀಘ್ರದಲ್ಲಿ

ರೈತರು ಬೆಳೆದಿರುವ ಎಲ್ಲಾ (ಫಸಲಿನ.) ದವಸ ಧಾನ್ಯಗಳ

ಖರೀದಿ ಕೇಂದ್ರವನ್ನು ಸರ್ಕಾರದ. ಆದೇಶದ. ಪ್ರಕಾರ ತೆರೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು.

ಬಸವರಾಜ್ ಉಪ್ಪಾರ್. ರಾಜ್ಯಕೆಪಿಸಿಸಿ ಉಪಾಧ್ಯಕ್ಷರು ಹಿಂದುಳಿದ ವರ್ಗಗಳ ವಿಭಾಗ ಇವರು

ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಮತ್ತು ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಶೀಘ್ರವಾಗಿ ಸ್ಪಂದಿಸಬೇಕು.

ಇದನ್ನು ಆಯಾ ಜಿಲ್ಲೆಯ ಎಲ್ಲಾ ಜಿಲ್ಲಾಧಿಕಾರಿಗಳು ಗಮನದಲ್ಲಿಟ್ಟುಕೊಂಡು ಅತಿ ಶೀಘ್ರದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ. ಆದೇಶ ನೀಡಿ ಅತಿ ಶೀಘ್ರದಲ್ಲಿ. ಖರೀದಿ ಗಳು ಕೇಂದ್ರವನ್ನು ತೆರೆಯಬೇಕು ಎಂದು

ಅಕ್ರೋಶ ವ್ಯಕ್ತಪಡಿಸುವ ಜೊತೆಗೆ ಸಂಕಷ್ಟವನ್ನು ತೋಡಿಕೊಂಡ ರೈತರು… ರೈತರ ಸಂಕಷ್ಟಕ್ಕೆ ಶೀಘ್ರದಲ್ಲಿಯೇ ಅಧಿಕಾರಿಗಳು ಸ್ಪಂದಿಸದಿದ್ದರೆ

ಸಂಬಂಧಪಟ್ಟ ಇಲಾಖೆಯ ಎದುರು ಉಗ್ರವಾದ ಹೋರಾಟದ ಜೊತೆ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಯ ವಿಜಯನಗರ ಜಿಲ್ಲಾ ಉಪಾಧ್ಯಕ್ಷರಾದಂತಹ, ಬಸವರಾಜ್ ಉಪ್ಪಾರ್ ಎಚ್ಚರಿಕೆ ನೀಡಿದ್ದಾರೆ.