City Rounds News

Kannada News Website

ಶ್ರೀ ಗಣಪತಿ ಗೆಳೆಯರ ಬಳಗ ವತಿಯಿಂದ 31ನೇ ವರ್ಷದ ಕನ್ನಡ ರಾಜ್ಯೋತ್ಸವ

ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

ಹೊಸಮನೆ ಬಡಾವಣೆಯ ೫ ನೇ ತಿರುವು ಶ್ರೀ ಗಣಪತಿ ಗೆಳೆಯರ ಬಳಗ ವತಿಯಿಂದ 31ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ದಿನಾಂಕ 22-11-2024ರಂದು ಅದ್ಧೂರಿಯಾಗಿ ಆಚರಿಸುವ ಸಲುವಾಗಿ ಶಿವಮೊಗ್ಗದ ಸರ್ವ ಕನ್ನಡ ಅಭಿಮಾನಿಗಳಿಗೂ ಸ್ವಾಗತದ ಕರೆಯೋಲೆ