ಶಿವಮೊಗ್ಗ : (ಸಿಟಿ ರೌಂಡ್ಸ್ ನ್ಯೂಸ್)
ಅಣ್ಣಪ್ಪ
ದಿನಾಂಕಃ 21-10-2024 ರಂದು ಸಂಜೆ $ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ $ ಶಿವಮೊಗ್ಗ ಬಸ್ ನಿಲ್ದಾಣ, ಬಿ ಎಚ್ ರಸ್ತೆ, ಕೋಟೆ ರಸ್ತೆ, ಸಿ ಎಲ್ ರಾಮಣ್ಣ ರಸ್ತೆ, ಲಷ್ಕರ್ ಮೊಹಲ್ಲ, ಟಿಪ್ಪುನಗರ, ವಿನಾಯಕ ವೃತ್ತ, ಸೂಳೇ ಬೈಲು, ರಂಗನಾಥ ಬಡಾವಣೆ *ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ* ಬಸವನಗುಡಿ, ಉಷಾ ವೃತ್ತ, ರೈಲ್ವೆ ಸ್ಟೇಷನ್ ಹತ್ತಿರ, ಆಲ್ಕೊಳ ರಾಗಿಗುಡ್ಡ,(2,)ಕುಂಸಿ, (3) ಆಯನೂರು ,
(4)ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ* (5) ಕೂಲಿ ಬ್ಲಾಕ್ ಶೆಡ್, (6)ಹೊಳೆ ಹೊನ್ನೂರು ವೃತ್ತ, (7) ಗಾಂಧಿ ವೃತ್ತ, (8)ಉಜಿನಿಪುರ, (9)ಗೌಡರಹಳ್ಳಿ (10)ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ (11) ವಿನಾಯಕ ನಗರ,(12) ಅಂಬರಗೊಪ್ಪ, (13) ಜಡೆ, (14) ಕಾನ್ಕೇರಿ, (15)ಶಿರಾಳಕೊಪ್ಪ ಬಸ್ ನಿಲ್ದಾಣದ ಹತ್ತಿರ (16)
ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ (17) ಬಾಳೆಬೈಲು, (18) ಬೆಜುವಳ್ಳಿ , (19)
ಹೊಸನಗರ ಬಸ್ ನಿಲ್ದಾಣ, (20) ನಗರದ ಚಿಕ್ಕಪೇಟೆಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು *Area Domination* ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ *ಕಾಲ್ನಡಿಗೆ ವಿಶೇಷ ಗಸ್ತು (Foot Patrolling)* ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ *ಒಟ್ಟು 107 ಲಘು ಪ್ರಕರಣಗಳನ್ನು* ಮತ್ತು *COTPA ಕಾಯ್ದೆಯಡಿ ಒಟ್ಟು 23 ಪ್ರಕರಣಗಳನ್ನು* ದಾಖಲಿಸಲಾಗಿರುತ್ತದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಪೊಲೀಸರ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲೆಯ ನಾಗರಿಕರಿಂದ ಉತ್ತಮ ಪ್ರಶಂಸೆ ದೊರಕಿದೆ.


More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ