ಶಿವಮೊಗ್ಗ : 08- ಜೂನ್ -2026 : ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ : (ಎಂ ಎಸ್ ಪಿ) ಜಾರಿಗೋಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಸರ್ಕಾರಕ್ಕೆ ಒತ್ತಾಯ..!!

ದಿನಾಂಕ 26.04.2026 ಭಾನುವಾರ ಸಂಜೆ ಬೀಸಿದಂತಹ ಬಿರುಗಾಳಿ ಹಾಗೂ ಮಳೆಯಿಂದ ಭದ್ರಾವತಿ ತಾಲೂಕಿನ ಮಲ್ಲಿಗೆನಹಳ್ಳಿ, ಅಶೋಕ ನಗರ, ಆಗರದಳ್ಳಿ ಗುಡುಮ್ಮಟ್ಟಿ, ಮಲ್ಲಾಪುರ, ಹನುಮಂತಾಪುರ, ಮೈದೋಳು, ಅನವೇರಿ, ಸನ್ಮಾಸಿ ಕೋಡ್ ಮಗ್ನಿ ಸೇರಿದಂತೆ ಇತರೆ ಸುಮಾರು 35 ಹಳ್ಳಿಗಳಲ್ಲಿ 30 ರಿಂದ 40 ವರ್ಷದ ಅಡಿಕೆ ಮರಗಳು ಹಾಗೂ ತೆಂಗಿನ ಮರಗಳು ಧರೆಗುರಿಳಿದ್ದು, ತಾಲೂಕಿನ ರೈತರಿಗೆ ಅಡಿಕೆ ಬೆಳೆಯ ಮುಖ್ಯ ಬೆಳೆಯಾಗಿದ್ದು, ಅಡಿಕೆ ಬೆಳೆಯಿಂದ ಜೀವನವನ್ನು ಕಟ್ಟಿಕೊಂಡಿದ್ದರು, ಪ್ರಾಕೃತಿಕ ವಿಕೋಪದಿಂದ ರೈತರಿಗೆ ಅಪಾರ ನಷ್ಟ ಉಂಟಾಗಿದು ರಾಜ್ಯ ಸರ್ಕಾರವು ಕೂಡಲೇ ರಾಷ್ಟ್ರೀಯ ಪ್ರಾಕೃತಿಕ ವಿಕೋಪ ವಿಶೇಷ ಹೆಚ್ಚುವರ ಪರಿಹಾರ ಧನವನ್ನು ಘೋಷಿಸಿ, ನಮ್ಮ ಅನುಭವಿಸುತ್ತಿರುವ ರೈತರ ನೆರವಿಗೆ ಸರ್ಕಾರವು ಧಾವಿಸಬೇಕೆಂದು ರೈತ ಸಂಘವು ಒತ್ತಾಯಿಸುತ್ತದೆ,
ಸರ್ಕಾರಗಳು ರೈತರಿಗೆ ವೈಜ್ಞಾನಿಕ ಬೆಲೆಗಳನ್ನು ನೀಡದೆ, ಎಂ ಎಸ್ ಪಿ ಎನು ಕಾನೂನು ರೀತಿ ಜಾರಿಗೆ ತರದೆ, ರೈತರು ಬೆಳೆದಂತಹ ಬೆಳೆಗಳಿಗೆ ಸೂಕ್ತವಾದ ಬೆ ಸಿಗದೆ, ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಸರ್ಕಾರವು ಕೂಡಲೇ ಎಂ ಎಸ್ ಯನ್ನು ಕಾನೂನು ರೀತಿ ಜಾರಿಗೆ ತಂದು, ಎಂಎಸ್‌ಪಿ ಬೆಳಗಿಂತ ಕಡಿಮೆ ಬೆಲೆಗೆ ಆಹಾ ಬೆಳೆಗಳನ್ನು ಕೊಂಡುಕೊಳ್ಳುವವರ ವಿರುದ್ಧ ಸೂಕ್ತ ಕಾನೂನು ಕ್ರ ಜರುಗಿಸಬೇಕೆಂದು ರೈತ ಸಂಘವು ಒತ್ತಾಯಿಸುತ್ತದೆ,
ವಿದ್ಯುತ್ ಶಕ್ತಿ ಇಲಾಖೆಯನ್ನು ಖಾಸಗಿಕರಣಕ್ಕೆ : ರೈತ ಸಂಘವು ಖಂಡಿಸುತ್ತದೆ…

ವಿದ್ಯುತ್ ಶಕ್ತಿ ಇಲಾಖೆಯನ್ನು ಖಾಸಗಿಕರಣ ಗೊಳಿಸುತ್ತಿರುವುದನ್ನು ರೈತ ಸಂಘವು ಖಂಡಿಸುತ್ತದೆ, ವಿದ ಇತ್ತೀಚೆಗೆ ಸರ್ಕಾರಗಳು ವಿದ್ಯುತ್ ಶಕ್ತಿಯನ್ನು ಖಾಸಗಿಕರಣ ಗೊಳಿಸಲು ಉನ್ನಾರಗಳನ್ನು ನಡೆಸಲಾಗಿತ್ತಿದೆ. ಸರಬರಾಜು ಹಾಗೂ ನಿರ್ವಹಣೆಯನ್ನು ಸರ್ಕಾರವೇ ಮುಂದುವರಿಸಬೇಕೆಂದು ರೈತ ಸಂಘವು ಒತಾಯಿಸುತ್ತ *ರಾವರಿ ಪಂಪೆಟ್ಟುಗಳಿಗೆ, ವಿದ್ಯುತ್ ಸರಬರಾಜು ಮಾಡಲು ತಗಲುವ ವೆಚ್ಚವನ್ನು ರೈತರಿಂದ ಬರಿಸುವ ರ್ಕಾರವೇ ಬರಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸುತ್ತೇವೆ ಹಾಗೂ ಪಹಣಿಗಳಿಲ್ಲದೆ, ಫೂಟ್ ಐಡಿ ನೋಂದಣಿ ) ಇಲ್ಲದಂತಹ ರೈತರ ಬೆಳೆಗಳಿಗೆ ಪೂರ್ಣ ಪ್ರಮಾಣದ ಗೊಬ್ಬರವನ್ನು ನೀಡಬೇಕೆಂದು ಸ ದೇಶಿಸಬೇಕೆಂದು ಒತ್ತಾಯಿಸುತ್ತೇವೆ, ಕಾಳ ಸಂತೆಯಲ್ಲಿ ಗೊಬ್ಬರ ಮಾರಾಟ ವಾಗುವುದನ್ನು ನಿಲ್ಲಿಸಬೇಕು. -ಣಮಟ್ಟದ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಿಂದ ವಿತರಿಸಬೇಕು, ಕಳಪೆ ಮಟ್ಟದ ಬಿತ್ತನೆ ಬೀಜ ಹಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಹಾಗೂ ಬಿತ್ರನ ಬೀಜ ವಿತರಣೆಯ ಲೈಸೆನ್ಸ್ ಅನ್ನು ರದು ವರನ್ನು ಶಿಕ್ಷೆಗೆ ಗುರಿ ಮಾಡಬೇಕೆಂದು ರಾಜ್ಯ ರೈತ ಸಂಘವು ಒತ್ತಾಯಿಸುತ್ತದೆ.
ಕೆ.ಟಿ.ಗಂಗಾಧರ್, ಅಧ್ಯಕ್ಷೀಯ ಮಂಡಳಿ ಸದಸ್ಯರು, ಆರ್. ಯಶವಂತರಾವ್ ಘೋರ್ಪಡೆ, ಕಾರ್ಯಧ್ಯಕ್ಷರು, ಗಿರೀಶ್ ಮಾಳೇನಹಳ್ಳಿ, ಶಿಮೂಗ್ಗ ತಾಲೂಕು ಅಧ್ಯಕ್ಷರು, ಈರಣ್ಯ ಪ್ಯಾಟಿ, (ಜಿಲ್ಲಾ ಗೌರವಾಧ್ಯಕ್ಷರು,), ಪುಟ್ಟನಗೌಡ್ರು, ( ಕಾರ್ಯಧ್ಯಕ್ಷರು, ಹಿರಣ್ಣಯ್ಯ ನವರು, ಭದ್ರಾವತಿ ತಾಲೂಕು ಅಧ್ಯಕ್ಷರು, ವಲಯ ಕಾರ್ಯದರ್ಶಿ, ಜಗದೀಶ್ ನಾಯಕ್, ಹಸಿರು ಸೇನೆ ಅಧ್ಯಕ್ಷರು, ಮಂಜುನಾಥೇಶ್ವರ. ಹೆಚ್.ಎಸ್, (ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಹಾಗೂ ಮುಂತಾದವರಿದ್ದರು.



More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಪಾವಗಡ ಶಾಸಕರೇ, ಅಧಿಕಾರದ ದರ್ಪ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ: ಜನರೇ ನಿಜವಾದ ಪ್ರಭುಗಳು, ರಾಜಕಾರಣಿಗಳಲ್ಲ!