ನಿನ್ನೆ ರಾತ್ರಿ ಮಳೆ(rain) ಆರಂಭಕ್ಕೂ ಮುನ್ನ ತುಂಗ ನದಿಯ(Tunga River) ದಂಡೆಯ ಮೇಲೆ ಹೋಗಿ ಮಲಗಿದ್ದ ವ್ಯಕ್ತಿಗೆ, ಬೆಳಿಗ್ಗೆ ನದಿಯ ನೀರು ಹೆಚ್ಚಾದ ಪರಿಣಾಮ ದಡಕ್ಕೆ ಬರಲು ಆಗದೆ, ನಂತರ ಅಗ್ನಿಶಾಮಕ ದಳದ ಸಿಬ್ವಂದಿಗಳು ರಕ್ಷಣೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ನಿನ್ನೆ ಗೋಪಾಲ್ s/o ಕಮಲ್ (35 ವರ್ಷ )ಎಂಬ ವ್ಯಕ್ತಿಯು ಶಿವಮೊಗ್ಗದ ತುಂಗಾ ನದಿಯ ಮಧ್ಯದಲ್ಲಿರುವ ಬಂಡೆಯಮೇಲೆ ಹೋಗಿ ಮಲಗಿದ್ದ, ನದಿ ದಾಟಿಕೊಂಡು ಹೋಗುವಾಗ ಮೊಣಕಾಲಿನಷ್ಟು ಇಲ್ಲದ ನದಿಯ ನೀರು ರಾತ್ರಿ ಇಡಿ ಸುರಿದ ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಾಗಿದೆ.
ಕಲ್ಲು ಬಂಡೆಯ ತುದಿ ಹೊರತು ಪಡಿಸಿ ಉಳಿದಕಡೆಯೆಲ್ಲಾ ನೀರು ಆವರಿಸಿಕೊಂಡಿದೆ. ಬೆಳಿಗ್ಗೆ ಎಚ್ಚರಗೊಂಡಾಗ ಆತನಿಗೆ ಹೊಳೆ ದಾಟಿ ಬರಲು ಆಗದೆ ದಂಡೆಯ ಮೇಲೆ ಕೂತಿದ್ದಾನೆ. ನೀರಿನ ಹರಿವು ಜಾಸ್ತಿ ಆದ ಕಾರಣ ದಡಕ್ಕೆ ಬಾರಲು ಸಾಧ್ಯವಾಗಿರುವುದಿಲ್ಲ. ಚಂದ್ರಶೇಖರಪ್ಪ ಎಂಬುವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.

ಕರೆ ಸ್ವೀಕರಿಸಿಕೊಂಡ ಅಗ್ನಿಶಾಮಕ ದಳದ ಸಿಬ್ಬಂದಿ ಇಂದು ಬೆಳಿಗ್ಗೆ 6 ಗಂಡೆಗೆ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೋಟ್ ನಲ್ಲಿ ರಕ್ಷಣೆ ಮಾಡಲಾಗಿದೆ. ಕಲ್ಲು ಬಂಡೆಯ ಬಳಿ ಬೋಟ್

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ