
ಶಿವಮೊಗ್ಗ : 25-03-2026: ತೈಲ ದರ ಏರಿಕೆಯಿಂದ ಭಾರತದ ಆರ್ಥಿಕತೆಗೆ ದೊಡ್ಡ ಹೊರೆಯಾಗುತ್ತದಯೇ….???? ವಿಶೇಷವಾಗಿ ೨೦೨೬ರ ಇರಾನ್ ಯುದ್ಧದ ಸಂದರ್ಭದಲ್ಲಿ. ಒಂದು ಬ್ಯಾರೆಲ್ ತೈಲ ಬೆಲೆಗೆ ೧ ಡಾಲರ್ ಏರಿಕೆಯಾದರೆ ವಾರ್ಷಿಕವಾಗಿ ೨ ಬಿಲಿಯನ್ ಡಾಲರ್ (ಸುಮಾರು ೧೯,೦೦೦ ಕೋಟಿ ರೂಪಾಯಿ) ಹೆಚ್ಚುವರಿ ಆಮದು ವೆಚ್ಚ ಬೀಳುತ್ತದಯೇ…????
ಆರ್ಥಿಕ ನಷ್ಟದ ಮಟ್ಟ….????
ತೈಲ ಬೆಲೆ $೮೦ರಿಂದ $೧೨೦ಕ್ಕೆ ಏರಿದರೆ ಭಾರತದ ವಾಣಿಜ್ಯ ಕೊರತೆ $೨೨೦ ಬಿಲಿಯನ್ ತಲುಪಬಹುದು; CAD ಜಿಡಿಪಿಯ ೩.೧%ಗೆ ಹೆಚ್ಚಾಗುತ್ತದಯೇ…????


೧೦ ಡಾಲರ್ ಬೆಲೆ ಏರಿಕೆಯಿಂದ ಜಿಡಿಪಿ ೦.೩-೦.೪% ಕುಸಿಯುತ್ತದೆ, ಹಣದುಬ್ಬರ ೦.೩-೦.೪% ಏರಿಕೆಯಾಗುತ್ತದೆ; ಆಮದು ಬಿಲ್‌ನಲ್ಲಿ $೧೨-೧೫ ಬಿಲಿಯನ್ ಹೆಚ್ಚುತ್ತದಯೆ….????
೨೦೨೪-೨೫ರಲ್ಲಿ ತೈಲ ಆಮದುಗೆ ೧೩೭ ಬಿಲಿಯನ್ ಡಾಲರ್ ವೆಚ್ಚವಾಗಿದ್ದು, ಇದು ಒಟ್ಟು ಆಮದುಗಳ ೧೫% ಆಗಿದಯೇ…
?????
ಪ್ರಮುಖ ಪರಿಣಾಮಗಳೆನು…..??????
ರೂಪಾಯಿ ಮೌಲ್ಯ $೯೪-೯೫ಕ್ಕೆ ಕುಸಿಯಬಹುದೆ……???? ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿ ಸಾಗಾಣಿಕೆ, ಆಹಾರ ದರಗಳು ಹೆಚ್ಚುತ್ತವಯೇ….?????
ರಸಗೊಬ್ಬರ, ಇಂಧನ ಸಂಕಷ್ಟದಿಂದ ಕೃಷಿ, ಉದ್ಯಮಗಳಿಗೆ ದೊಡ್ಡ ಒತ್ತಡ ಬರಬಹುದೇ…..?????

ಈ ರೀತಿಯಾಗಿ ಸಾರ್ವಜನಿಕ ವಲಯದಲ್ಲಿ ಅಪಪ್ರಚಾರ ಮಾಡದೆ “ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ”ದ
ಅಧಿಕೃತ ಪ್ರಕಟಣೆಯನ್ನು ಮಾತ್ರ ನಂಬಿರಿ…
ದೇಶದಲ್ಲಿನ ಆರ್ಥಿಕತೆ ಬಗ್ಗೆ ಹಾಗೂ ತೈಲ ಇನ್ನಿತರ ಆಹಾರ ಸರಬರಾಜುಗಳ ಬಗ್ಗೆ ಯಾವುದೇ ರೀತಿಯ ಅಪಪ್ರಚಾರ ಮಾಡದಂತೆ,
ಪೆಟ್ರೋಲಿಯಂ ಇಂಧನಗಳ ಲಭ್ಯತೆ, ದಾಸ್ತಾನು, ಪೂರೈಕೆ ಹಾಗೂ ಕೊರತೆಯಂತಹ, ಮುಖ್ಯವಾದ ವಿಷಯಗಳ ಕುರಿತು. *“ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ” ದಿಂದ ನೀಡಲಾಗುವ ಅಧಿಕೃತ ಪ್ರಕಟಣೆಯನ್ನು ಮಾತ್ರ ನಂಬಿರಿ.

ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶಿವಮೊಗ್ಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ, ರವರು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗಾಗಿ ಸಂದೇಶ ರವಾನೆ ಮಾಡಿದ್ದಾರೆ..



More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ