City Rounds News

Kannada News Website

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಇ- ಖಾತ ಮೇಳ..!!

ಶಿವಮೊಗ್ಗ:ದಿ:17:    ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತ ಕಡ್ಡಾಯ… ನಗರದ ಆಸ್ತಿ ಮಾಲೀಕರಿಗೆ ಮಹಾನಗರ ಪಾಲಿಕೆ ವತಿಯಿಂದ. ಸಂಬಂಧಪಟ್ಟ ವಾರ್ಡ್ಗಳಲ್ಲಿ, ಇ-ಖಾತ (ಇ- ಸ್ವತ್ತು )ಸೌಲಭ್ಯ ಒದಗಿಸಲು ಶಿವಮೊಗ್ಗ ನಗರದ ಎಲ್ಲಾ ವಾರ್ಡ್ ಗಳ (ವಲಯ 1) (ವಲಯ2) (ವಲಯ3 ) ಕೆಳಗೆ ತಿಳಿಸಿದ ವಿಳಾಸಗಳಲ್ಲಿ ಈ ಖಾತ ಅಭಿಯಾನ ಕಾರ್ಯಕ್ರಮದಡಿ ಸಾರ್ವಜನಿಕರ, ಅಂದರೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಂತಹ ಆಸ್ತಿಗಳ ಇ-ಖಾತ ಅಭಿಯಾನ ಕ್ಯಾಂಪ್ಗಳ್ಳನ್ನು ಏರ್ಪಡಿಸಲಾಗಿರುತ್ತದೆ. 

 

 

2026 ಮಾರ್ಚ್ ಇ-ಖಾತ ವೇಳಾಪಟ್ಟಿ… 

 ಸಮಯ ಬೆಳಿಗ್ಗೆ 10. 00 ಸಂಜೆ 4.00 ಗಂಟೆಯವರೆಗೆ..

                     ದಿನಾಂಕ -16-03-2026

 ವಲಯ 1ರ ವಾರ್ಡ್ ನಂಬರ್ 04: ವೆಂಕಟೇಶ್ವರ ನಗರ.

 ಸ್ಥಳ: ಸರ್ವಸಿದ್ಧಿ ವಿನಾಯಕ ಸ್ವಾಮಿ ದರ್ಶನ ಸಮುದಾಯ ಭವನ ಸೇವಾ ಸಮಿತಿ ಟ್ರಸ್ಟ್ ವೆಂಕಟೇಶ ನಗರ 2ನೇ ತಿರುವು.

 

 

 

ದಿನಾಂಕ :24-03-2026,

 ವಾರ್ಡ್ ನಂಬರ್ 1 : ಬೊಮ್ಮನಕಟ್ಟೆ 

 ಸ್ಥಳ: ಅಶ್ವಥ್ ನಗರ ಮುಚ್ಚಿಗರ ಸಮುದಾಯ ಭವನ..

 

 ದಿನಾಂಕ: 18-03-2026

ವಾರ್ಡ್ ನಂಬರ್:31- ಹೊಸಮನೆ.

 ಸ್ಥಳ : ಮಹಾನಗರ ಪಾಲಿಕೆ ಗ್ರಂಥಾಲಯ ಶರಾವತಿ ನಗರ 

 

ದಿನಾಂಕ:26-03-2026

ವಾರ್ಡ್ ನಂಬರ್: 35- ಗಾಡಿ ಕೊಪ್ಪ.

ಸ್ಥಳ: ಆಗುಮುಡಿ ಸಮಾಜ ಸೇವ ಸಂಘ ಆಲ್ಕೋಳ ವ್ಮತ್ತ.

 

 

ದಿನಾಂಕ:25-03-2026

ವಾರ್ಡ್ ನಂಬರ್: 13- ಪಂಚವಟಿ ಕಾಲೋನಿ.

ಸ್ಥಳ: ಗೌಡ ಸರಸ್ವತ ಕಲ್ಯಾಣ ಮಂದಿರ.

 

ದಿನಾಂಕ:27-03-2026

ವಾರ್ಡ್ ನಂಬರ್:15- ಅರಮನೆ ಆವರಣ.

 ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಅಯ್ಯಪ್ಪ ಸ್ವಾಮಿ ಶಾಲೆಯ ಎದುರು, ಅಪ್ಪಾಜಿರಾವ್ ಕಾಂಪೌಂಡ್, ಕೋಟೆ ರಸ್ತೆ.

 

 ಮಹಾನಗರ ಪಾಲಿಕೆ ವ್ಯಾಪ್ತಿಗೆ ಸಂಬಂಧಪಟ್ಟಂತಹ ಆಸ್ತಿ ಮಾಲೀಕರು ತಮ್ಮ ದಾಖಲೆಗಳನ್ನು ಸಲ್ಲಿಸಿ ಉಚಿತವಾಗಿ ಅಂದರೆ ಯಾವುದೇ ರೀತಿಯ ಲಂಚ ನೀಡದೆ ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ಇ – ಖಾತ. ಕ್ಯಾಂಪ್ ನಡೆಸುವ ಸ್ಥಳದಲ್ಲಿ ತಮ್ಮ ದಾಖಲೆಗಳನ್ನು ನೀಡಿ ಇ- ಖಾತ ವನ್ನು ಮಾಡಿಸಿಕೊಳ್ಳಬೇಕೆಂಬುದು ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರವರ ಕರೆ..

 ಸಾರ್ವಜನಿಕರಿಗಾಗಿ, ಸಾರ್ವಜನಿಕರ ಆಸ್ತಿ ಇ- ಖಾತ ಸೌಲಭ್ಯಕ್ಕಾಗಿ.

ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತ ಕಡ್ಡಾಯ…