ಶಿವಮೊಗ್ಗ: ದಿ: ಜೂನ್ 28- ಹೊಸಮನೆ ಬಡಾವಣೆಯ ನಿವಾಸಿ ಅಶೋಕ್ ರಾವ್. ಎಸ್ ಎಂಬ ಹೆಸರಿನ ವ್ಯಕ್ತಿ ದಿನಾಂಕ: 25-06-2025,ರ ಬುಧವಾರ ಮನೆಯಿಂದ ಹೊರಟವರು ವಾಪಸ್ ಮನೆಗೆ ಬಂದಿರುವುದಿಲ್ಲ, ಪ್ರತಿದಿನ ರಾತ್ರಿ ಎಷ್ಟೇ ಸಮಯವಾದರೂ ಮನೆಗೆ ಬರುತ್ತಿದ್ದ ಅಶೋಕ್ ರಾವ್ ರವರು ಬುಧವಾರದಂದು ರಾತ್ರಿ ವಾಪಸ್ ಮನೆಗೆ ಬಂದಿರುವುದಿಲ್ಲ.
ಕುಟುಂಬದವರು ಅಶೋಕ್ ರವರಿಗಾಗಿ ಹೊಸಮನೆ ಬಡಾವಣೆಯ ಸುತ್ತಮುತ್ತಲು ಹುಡುಕಾಟ ನಡೆಸಿದ್ದಾರೆ. ಮಾರನೆಯ ದಿನ ಅಂದರೆ ಗುರುವಾರ ಸಹ ಅಶೋಕ್ ರವರು ಮನೆಗೆ ವಾಪಸ್ ಬಾರದೆ ಇರುವ ಕಾರಣ. ಹತ್ತಿರದ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಕಾಣೆಯಾದ ವ್ಯಕ್ತಿಗಾಗಿ ಹುಡುಕಾಡುತ್ತಿದ್ದು. ವ್ಯಕ್ತಿಯ ಗುರುತು ಸಿಕ್ಕಲ್ಲಿ, ಕೆಳಗೆ ನೀಡಿರುವ ಮೊಬೈಲ್ ನಂಬರಿಗೆ ಕರೆ ಮಾಡುವ ಮೂಲಕ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕಾಣೆಯಾದ ವ್ಯಕ್ತಿಯ ಕುಟುಂಬದವರು ಈ ಮೂಲಕ ಶಿವಮೊಗ್ಗ ನಗರದ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
ವ್ಯಕ್ತಿಯ ವಿಳಾಸ ಹಾಗೂ ಫೋಟೋ
3ನೇ ತಿರುವು ಅಂತರಘಟ್ಟಮ್ಮ ದೇವಸ್ಥಾನದ ಹತ್ತಿರ ಹೊಸಮನೆ ಬಡಾವಣೆ ಶಿವಮೊಗ್ಗ. ಮೊಬೈಲ್ ನಂಬರ್ – 6360674476
More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ