City Rounds News

Kannada News Website

ತಿರುಮಲ ವಾರ್ಷಿಕ ಕ್ಯಾಲೆಂಡರ್ ಹಾಗೂ ದೈನಂದಿಕ ಡೈರಿ ಬಿಡುಗಡೆಗೊಳಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್..!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ.ಎಂ

ವೈಕುಂಠ ಏಕಾದಶಿಯ ಪುಣ್ಯ ದಿವಸದ ಇಂದು. ಕೆಪಿಸಿಸಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳು ಆದ ಡಿ.ಕೆ ಶಿವಕುಮಾರ್ ಜಿ.. ತಿರುಪತಿಯ ವಿಶೇಷ ಪ್ರಸಾದ ಸ್ವೀಕರಿಸಿ ತಮ್ಮ ಅಮೃತದಿಂದ ಹಸ್ತದಿಂದ ವಾರ್ಷಿಕ ತಿರುಮಲದ ಕ್ಯಾಲೆಂಡರ್. ಹಾಗೂ ದೈನಂದಿಕ ಡೈರಿ ಬಿಡುಗಡೆಗೊಳಿಸಿದರು.. ಈ ಕಾರ್ಯಕ್ರಮದಲ್ಲಿ ಮಾಜಿ ಪಶ್ಚಿಮ ಘಟಕಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾದ ಚಂದ್ರಶೇಖರ್ . ಕೆ.ಪಿ.ಸಿ.ಸಿ ಕಾರ್ಯದರ್ಶಿ.ಕೆ. ದೇವೇಂದ್ರಪ್ಪ.. ಚೆನ್ನಗಿರಿ ಶಾಸಕ ಶಿವಗಂಗಾ ಬಸವ.. ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.