ಶಿವಮೊಗ್ಗ, ಅಕ್ಟೋಬರ್ ೦೯ (ಸಿಟಿ ರೌಂಡ್ಸ್):
ಶಿವಮೊಗ್ಗ ಹೊಸಮನೆ ಬಡವಾಣೆಯ ಶಕ್ತಿ ದೇವತೆ ಶ್ರೀ ಅಂತರಘಟ್ಟಮ್ಮ ದೇವಾಸ್ಥನದಲ್ಲಿ ನವರಾತ್ರಿಯ ಏಳನೇ ದಿನದ ವಿಶೇಷ ಅಂಲಕಾರವಾಗಿ ಶಕ್ತಿ ದೇವತೆ ಶ್ರೀ ಅಂತರಘಟ್ಟಮ್ಮ ದೇವಿಯನ್ನು ವಿಶೇಷವಾಗಿ ಸರಸ್ವತಿ ರೂಪದಲ್ಲಿ ಅಲಂಕಾರಿಸಲಾಗಿತ್ತು. ದೇವಾಸ್ಥನಕ್ಕೆ ಬಂದಂತಹ ಭಕ್ತರು. ಶಕ್ತಿ ದೇವತೆ ಶ್ರೀ ಅಂತರಘಟ್ಟಮ್ಮ ದೇವಿಯ ಸರಸ್ವತಿ ಅಲಂಕಾರದ ದರ್ಶನ ಪಡೆದು ಪುನಿತರಾದರು.
ಜಾತಿ ಬೇಧವಿಲ್ಲದೆ ಎಲ್ಲರನ್ನು ತನ್ನ ಮಕ್ಕಳಂತೆ ಕಾಣುತ್ತಾ ಕಾಪಾಡುತ್ತ ನ್ಯಾಯ ರೀತಿಯಿಂದ ಕೇಳಿದ ವರಗಳನ್ನು ನೀಡುವಂತಹ ಶಕ್ತಿ ದೇವತೆ ಮಹಾತಾಯಿ ಶ್ರೀ ಅಂತರಘಟ್ಟಮ್ಮ ದೇವಿಯ ದರ್ಶನ ಪಡೆದ ಹೊಸಮನೆ ಹಾಗೂ ಸುತ್ತಮುತ್ತಲಿನ ಬಡವಾಣೆಯ ನಿವಾಸಿಗಳು.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ